KRCBC - Commission for Bible

Books & Articles

Lenten article
Lenten article
ದರ್ಪಣ (Darpana)
Rs 50/-
ದರ್ಪಣ

Darpana is a reflection of our life. Our life is a mixture of our tastes, opinions, believes etc. That is no exaggeration to say our experiences come along with our thinking. Sometimes it is not clear whether our tastes and opinions and believes form our experiences or vice versa. They are so intermingled that we cannot separate them. In this book I have picked up some of them and examined under my learnings and experiences, now you try if you can see their reflections here!

ನಮ್ಮ ಜೀವನದ ಪ್ರತಿಬಿಂಬ. ನಮ್ಮ ಅಭಿರುಚಿಗಳು, ಅನಿಸಿಕೆಗಳು, ನಂಬಿಕೆಗಳು ಇತ್ಯಾದಿ. ನಮ್ಮ ಅನುಭವಗಳು ಆಲೋಚನೆಗಳನ್ನು ಅನುಸರಿಸಿ ಬರುತ್ತವೆ ಎಂದರೆ ಅತಿಶಯೋಕ್ತಿ ಅಲ್ಲ. ಅನುಭವಗಳು ಅಭಿರುಚಿ-ನಂಬಿಕೆಗಳನ್ನು ರೂಪಿಸುತ್ತವೋ ಅಥವಾ ಅಭಿರುಚಿ-ನಂಬಿಕೆಗಳು ಅನುಭವಗಳನ್ನು ತರುತ್ತವೋ ಅರಿವಾಗದ ಮಟ್ಟಿಗೆ ಒಂದರೊಳಗೊಂದು ವಿಲೀನವಾಗಿರುತ್ತವೆ. ಈ ಹೊತ್ತಿಗೆಯಲ್ಲಿ ಇವುಗಳಲ್ಲಿ ಕೆಲವನ್ನು ಹೆಕ್ಕಿ ನನ್ನ ಶಿಕ್ಷಣ-ಅಧ್ಯಯನಗಳ ಭೂತಗನ್ನಡಿಯಡಿಯಲ್ಲಿ ಇರಿಸಿ ನೋಡಿದ್ದೇನೆ. ನಿಮಗೂ ಆ ಪ್ರತಿಬಿಂಬ ಕಾಣುತ್ತದೋ, ನೋಡಿ!

For Purchase contact to below address :
Regional Pastoral Centre,
KROSS Building, 58/6, 2nd Cross,
Da Costa Layout, Wheeler Road,
Bangalore -560084, India
Phone: +91-88800 53329
Email: Krcbc.bibcom@gmail.com

ಪೆಂಟಟ್ಯೂಕ್ (Pentateuch)
Rs 100/-
ಪೆಂಟಟ್ಯೂಕ್

This book brings out a summary of a great deal research done on the first five books of the Bible. In this book there is an explanation on the meaning, form and commentary, theology of Pentateuch, the content of Pentateuch, character of Moses, influence of Pentateuch on the other books of the Bible, modern findings about the Biblical literature etc. I am sure, this book makes the reader get interested in learning other matters of the Bible.

ಬೈಬಲ್ಲಿನ ಮೊದಲ ಐದು ಪುಸ್ತಕಗಳ ಮೇಲೆ ನಡೆದಿರುವ ಅನೇಕ ಅಧ್ಯಯನಗಳ ಪುಟ್ಟ ಸಾರಾಂಶ. ಈ ಹೊತ್ತಿಗೆಯಲ್ಲಿ ಪಂಚ ಸುರುಳಿಗಳ ಅರ್ಥ, ರಚನೆ ಮತ್ತು ವಿವರಣೆ, ಅದರಲ್ಲಿ ಬರುವ ದೈವಶಾಸ್ತ್ರ, ಅಂತರಂಗ, ಮೋಶೆಯ ಪಾತ್ರ, ಬೈಬಲ್ಲಿನ ಇತರ ಪುಸ್ತಕಗಳ ಮೇಲೆ ಈ ಐದು ಪುಸ್ತಕಗಳ ಪ್ರಭಾವ, ಆಧುನಿಕ ಅನ್ವೇಷಣೆಗಳು ಇವೆ. ಈ ಐದು ಪುಸ್ತಕಗಳ ಅಧ್ಯಯನ ಮತ್ತು ತಿಳುವಳಿಕೆ ಬೈಬಲನ್ನು ಗ್ರಹಿಸಿಕೊಳ್ಳಲು ಬಹಳ ಅಗತ್ಯ.

For Purchase contact to below address :
Regional Pastoral Centre,
KROSS Building, 58/6, 2nd Cross,
Da Costa Layout, Wheeler Road,
Bangalore -560084, India
Phone: +91-88800 53329
Email: Krcbc.bibcom@gmail.com

ಮಕರಂದ (Makaranda)
Rs 10/-
ಮಕರಂದ

This is a prompter to read the Bible and finish in a year time. Here in this booklet given the particular chapters to be read on a particular day, so that in a year time one can finish reading the entire Bible completely. The price is of a pea nut, because everyone in the family may have a personal copy, that each one may read the Word of God personally. Read Bible everyday…

ಒಂದು ವರ್ಷ ಕಾಲದಲ್ಲಿ ಇಡೀ ಬೈಬಲ್ಲನ್ನು ಓದಿ ಮುಗಿಸಲು ಒಂದು ಉತ್ತೇಜಕ. ಪ್ರತಿದಿನ ಓದಬೇಕಾದ ಅಧ್ಯಾಯಗಳನ್ನು ಇಲ್ಲಿ ನೀಡಲಾಗಿದೆ. ಅದನ್ನು ಅನುಸರಿಸಿಕೊಂಡು ಓದಿದಲ್ಲಿ ಖಂಡಿತವಾಗಿ ಬೈಬಲ್ಲನ್ನು ಓದಿ ಮುಗಿಸಲು ಸಾಧ್ಯ. ಬೆಲೆ ಕೇವಲ ರೂ 10/- ಮಾತ್ರ. ಏಕೆಂದರೆ ಇದು ಎಲ್ಲರ ಕೈ ಸೇರಲಿ ಎಂಬ ಉದ್ದೇಶದಿಂದ. ಕುಟುಂಬದ ಎಲ್ಲರೂ ಒಂದೊಂದು ಪ್ರತಿಯನ್ನು ವೈಯಕ್ತಿಕವಾಗಿ ಹೊಂದಿ ಓದಿ, ಬೈಬಲ್ಲನ್ನು ತಿಳಿಯಿರಿ.

For Purchase contact to below address :
Regional Pastoral Centre,
KROSS Building, 58/6, 2nd Cross,
Da Costa Layout, Wheeler Road,
Bangalore -560084, India
Phone: +91-88800 53329
Email: Krcbc.bibcom@gmail.com