KARNATAKA REGIONAL BIBLE COMMISSION, BENGALURU

ಸೂಚನೆಗಳು

  1. ಕ್ವಿಜ್ನ್ನು ಕನ್ನಡ ಅಥವಾ ಇಂಗ್ಲೀಷ್ನಲ್ಲಿ ಒಮ್ಮೆ ಮಾತ್ರ ತೆಗೆದುಕೊಳ್ಳಬಹುದು.

  2. ಪ್ರಶ್ನೆಗಳನ್ನು ಪೌಲರಪತ್ರಗಳು, ಸಾರ್ವತ್ರಿಕಪತ್ರಗಳು&ಪ್ರಕಟನಾಗ್ರಂಥಗಳಿಂದ ತೆಗೆದುಕೊಳ್ಳಲಾಗುವುದು.

  3. 30 ನಿಮಿಷಗಳ ಕಾಲಾವಕಾಶವಿರುತ್ತದೆ; 50 ಪ್ರಶ್ನೆಗಳನ್ನು ಉತ್ತರಿಸಬೇಕು.

  4. ಕಡಿಮೆ ಸಮಯದಲ್ಲಿ ಹೆಚ್ಚು ಸರಿ ಉತ್ತರಗಳನ್ನು ನೀಡಿದವರನ್ನು ವಿಜೇತರನ್ನಾಗಿ ಘೋಷಿಸಲಾಗುತ್ತದೆ.

  5. ವಿಜೇತರ ಹೆಸರುಗಳನ್ನು ಮತ್ತು ಸರಿ ಉತ್ತರಗಳನ್ನು 18-01-2024, ಗುರುವಾರ ಸಂಜೆಯೊಳಗೆನಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.

  6. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮಗಳಲ್ಲಿ ಸ್ಪರ್ಧೆಯ ವಿಜೇತರನ್ನು ಪ್ರತ್ಯೇಕವಾಗಿ ಆರಿಸಲಾಗುವುದು.

  7. ಬಹುಮಾನದ ಮೊತ್ತವನ್ನು ವಿಜೇತರಿಗೆ online ಮೂಲಕ ಕಳುಹಿಸಲಾಗುವುದು.

  8. ಭಾಗವಹಿಸಿದ ಪ್ರಶಂಸಾ ಪತ್ರವನ್ನು ನಿಮ್ಮ ಈ-ಮೇಲ್ಗೆ ಕಳುಹಿಸಿಕೊಡಲಾಗುವುದು