ದರ್ಪಣ


Darpana is a reflection of our life. Our life is a mixture of our tastes, opinions, believes etc. That is no exaggeration to say our experiences come along with our thinking. Sometimes it is not clear whether our tastes and opinions and believes form our experiences or vice versa. They are so intermingled that we cannot separate them. In this book I have picked up some of them and examined under my learnings and experiences, now you try if you can see their reflections here!

ದರ್ಪಣ (Darpana)
Rs 50/-



ನಮ್ಮ ಜೀವನದ ಪ್ರತಿಬಿಂಬ. ನಮ್ಮ ಅಭಿರುಚಿಗಳು, ಅನಿಸಿಕೆಗಳು, ನಂಬಿಕೆಗಳು ಇತ್ಯಾದಿ. ನಮ್ಮ ಅನುಭವಗಳು ಆಲೋಚನೆಗಳನ್ನು ಅನುಸರಿಸಿ ಬರುತ್ತವೆ ಎಂದರೆ ಅತಿಶಯೋಕ್ತಿ ಅಲ್ಲ. ಅನುಭವಗಳು ಅಭಿರುಚಿ-ನಂಬಿಕೆಗಳನ್ನು ರೂಪಿಸುತ್ತವೋ ಅಥವಾ ಅಭಿರುಚಿ-ನಂಬಿಕೆಗಳು ಅನುಭವಗಳನ್ನು ತರುತ್ತವೋ ಅರಿವಾಗದ ಮಟ್ಟಿಗೆ ಒಂದರೊಳಗೊಂದು ವಿಲೀನವಾಗಿರುತ್ತವೆ. ಈ ಹೊತ್ತಿಗೆಯಲ್ಲಿ ಇವುಗಳಲ್ಲಿ ಕೆಲವನ್ನು ಹೆಕ್ಕಿ ನನ್ನ ಶಿಕ್ಷಣ-ಅಧ್ಯಯನಗಳ ಭೂತಗನ್ನಡಿಯಡಿಯಲ್ಲಿ ಇರಿಸಿ ನೋಡಿದ್ದೇನೆ. ನಿಮಗೂ ಆ ಪ್ರತಿಬಿಂಬ ಕಾಣುತ್ತದೋ, ನೋಡಿ!

For Purchase contact to below address :
Regional Pastoral Centre,
KROSS Building, 58/6, 2nd Cross,
Da Costa Layout, Wheeler Road,
Bangalore -560084, India
Phone: +91-88800 53329
Email: Krcbc.bibcom@gmail.com