Hi Reader,

I know you are here because you are inspired by our Lord, Jesus Christ. We are distributing the Bible copies to the deserving members and families whoever coming across our way. Most of the time, they don’t ask but we are driven to speak to them and hand over a copy of Bible, so that, some point of time in their life the Holy Scripture touch their life and transform them.

Hence, we request you to help us to reach out to them. You may help for one or two or ten or more, but, believe me, it is worth doing.

“How, then, can they call on the one they have not believed in? And how can they believe in the one of whom they have not heard? And how can they hear without someone preaching to them? And how can anyone preach unless they are sent? As it is written: “How beautiful are the feet of those who bring good news!” (Rom 10: 14-15)
1 copy = Rs. 400/-
10 copies = Rs. 4000/-

ಪ್ರಿಯಓದುಗರೇ,

ನೀವು ಯೇಸುವಿನಿಂದ ಪ್ರೇರಿತರಾದುದರಿಂದಲೇ ಇದನ್ನು ಓದುತ್ತಿದ್ದೀರಿ ಎಂದು ನಾನು ಬಲ್ಲೆ. ನಮ್ಮ ಬಳಿಗೆ ಬರುವ, ಅವರಿಗೆ ಅಗತ್ಯವಿದೆ ಎಂದು ನಮಗೆ ಕಂಡುಬರುವ, ವ್ಯಕ್ತಿಗಳಿಗೆ ಮತ್ತು ಕುಟುಂಬಗಳಿಗೆ ನಾವು ಬೈಬಲ್ ಗ್ರಂಥದ ಪ್ರತಿಯನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ. ಬಹಳ ಸಾರಿ, ಅವರು ಬೈಬಲ್ ಬೇಕೆಂದು ಕೇಳುವುದೇ ಇಲ್ಲ, ಆದರೆ ಅವರಿಗೆ ನೀಡಬೇಕು ಎಂಬ ಪ್ರೇರಣೆ ನಮಗೆ ಬರುವುದರಿಂದಲೇ ಈ ಕಾರ್ಯವನ್ನು ಮಾಡುತ್ತಿದ್ದೇವೆ. ಏಕೆಂದರೆ ಅವರ ಜೀವನದ ಯಾವುದೋ ಕ್ಷಣದಲ್ಲಿ ಬೈಬಲ್ ಅವರನ್ನು ಸ್ಪರ್ಶಿಸ ಬಹುದು ಮತ್ತು ಪರಿವರ್ತಿಸಬಹುದು ಎಂಬುದು ನಮ್ಮ ನಂಬಿಕೆ.

ಆದುದರಿಂದ, ನಮಗೆ ಸಹಾಯ ಮಾಡುವಂತೆ ನಿಮ್ಮನ್ನು ಕೋರುತ್ತಿದ್ದೇವೆ. ನೀವು ಒಂದು ಅಥವಾ ಎರಡು ಅಥವಾ ಹತ್ತು ಅಥವಾ ಇನ್ನೂ ಹೆಚ್ಚು ಗ್ರಂಥಗಳಿಗೆ ಸಹಾಯಧನ ನೀಡಬಹುದು, ಆದರೆ ಒಂದಂತ್ತು ನಿಜ, ಆ ಕಾರ್ಯ ಬಹಳ ಫಲದಾಯಕ.

“ಆದರೆ ಇವರು ಯಾರಲ್ಲಿ ವಿಶ್ವಾಸವಿರಿಸಿಲ್ಲವೋ ಅವರನ್ನು ಕೂಗಿ ಕರೆಯಲು ಹೇಗೆ ಸಾಧ್ಯ? ಯಾರ ಬಗ್ಗೆ ಅವರು ಕೇಳಿಲ್ಲವೋ ಅವರಲ್ಲಿ ಇವರು ವಿಶ್ವಾಸವಿರಿಸಲು ಹೇಗೆ ಸಾಧ್ಯ? ಶುಭಸಂದೇಶ ಸಾರುವವರಿಲ್ಲದೆ ಅದನ್ನು ಕೇಳಲು ಇವರಿಗೆ ಹೇಗೆ ಸಾಧ್ಯ? ಅವರನ್ನು ಕಳುಹಿಸದ ಹೊರತು ಅವರು ಹೇಗೆ ಸಾರುವರು? ‘ಶುಭವಾರ್ತೆಯನ್ನು ಸಾರುವವರ ಪಾದಗಳು ಎಷ್ಟು ಸುಂದರ!’ ಎಂದು ಬರೆಯಲಾಗಿದೆ.” (ರೋಮನರಿಗೆ 10: 14-15)
1 ಪ್ರತಿಗೆ = Rs. 400/-
10 ಪ್ರತಿಗಳಿಗೆ = Rs. 4000/-

Account Details

Account Name : 1100 2526 5670
Account Number : KRCBC COMMISSION FOR BIBLE
IFSC Code : CNRB0000429
Branch Name : CANARA BANK, BENSON TOWN